Breaking News

ವಾವ್ ಜಬ್ಬರ್ದಸ್ತ ಕಲ್ಲಂಗಡಿ ಹಣ್ಣಿನ ಕ್ಯಾಂಡಿ

35,072 total views, 1 views today

ಕಲ್ಲಂಗಡಿ ಹಣ್ಣಿನ popsicles /ಕ್ಯಾಂಡಿ


🍉🍉🍉🍉🍉🍉🍉🍉🍉🍉🍉🍉🍉🍉🍉🍉

ಒಂದು ಕಪ್ ಬೀಜ ತೆಗೆದ ಕಲ್ಲಂಗಡಿ ಹಣ್ಣು

3 ಸ್ಪೂನ್ ಸಕ್ಕರೆ, ನಿಮಗೆ ಜಾಸ್ತಿ ಬೆಕಾದರೆ ಹಾಕಿಕೊಳ್ಳಿ

ಕಲ್ಲಂಗಡಿ ಹಣ್ಣು ಹಾಗೂ ಸಕ್ಕರೆ ಮಿಕ್ಸರ್ ನಲ್ಲಿ ಹಾಕಿಕೊಳ್ಳಿ. ನಂತರ ಮೆಲೆ ತೆಲುವ ನೊರೆಯನ್ನು ತೆಗೆದುಬಿಡಿ.

ಸಣ್ಣ ಎರಡು ಪೀಸ್ ಬಾಳೆಹಣ್ಣುಗೆ ಸ್ವಲ್ಪ ಹಾಲು ಸೆರೀಸಿ ಮಿಕ್ಸರ್ ನಲ್ಲಿ ಹಾಕಿಕೊಳ್ಳಿ.

ಐಸ್ ಕ್ಯಾಂಡಿ ಮೌಲ್ಡ ನಲ್ಲಿ ಒಂದು layer ಬಾಳೆಹಣ್ಣಿನ ರಸ ಹಾಕಿ ಒಂದು ಗಂಟೆ freezer ನಲ್ಲಿ ಇಡಿ. ನಂತರ ಅದನ್ನು ತೆಗೆದು ಅದರ ಮೆಲೆ ಕಲ್ಲಂಗಡಿ ಹಣ್ಣಿನ ರಸ ಹಾಕಿ ಮಧ್ಯೆ ಬೆಕಾದರೆ ಕಿವಿ ಹಣ್ಣಿನ ಪಿಸ್ ಹಾಕಿ (ನಾನು ಹಾಕಿಲ್ಲ) ಮೌಲ್ಡ ನ್ನು 4 ಗಂಟೆ freeze ಮಾಡಿ ತೆಗೆಯಿರಿ. ಅಷ್ಟೇ. Popsicles ರೆಡಿ. ಹೊರಗಡೆಯಿಂದ ತರುವ ಬದಲು ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ.

ಧನ್ಯವಾದಗಳು
Image may contain: food and outdoor

 

 

Leave a Reply

Your email address will not be published.

Share
Share